ಗಾಲ್ವಾನ್‌ನಲ್ಲಿ ಚೀನಾದ ಬಾವುಟ ಕಂಡು ಬಂದಿರುವ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನ ಮುರಿಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.Rahul Gandhi has asked Modi to speak up about the Galwan issue